Every Child Deserves the Right to Quality Education

KALABANDHU Foundation is committed to promoting and strengthening education for students studying in rural Government schools and those from economically disadvantaged families. Through scholarships, educational assistance, school infrastructure development, student recognition and merit awards, digital learning support, and educational and skill development workshops, we strive to provide every deserving child with access to quality education and opportunities for a brighter future. A small contribution from you can make a significant difference in a student's life. Your support will help improve rural Government schools, encourage students to pursue their education with confidence, and create opportunities that can transform their future. Supporting a child's education is not just a donation—it is an investment in a brighter future for our society.

Support Today – Build a Child's Future

Your Donation • Their Education • Our Shared Responsibility

ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣದ ಹಕ್ಕು

ಕಲಾಬಂಧು ಫೌಂಡೇಶನ್, ಗ್ರಾಮೀಣ ಸರ್ಕಾರಿ ಶಾಲೆಗಳು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತೇಜಿಸಲು ಹಾಗೂ ಪ್ರೋತ್ಸಾಹಿಸಲು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿವೇತನ, ಶೈಕ್ಷಣಿಕ ಸಾಮಗ್ರಿಗಳ ನೆರವು, ಶಾಲಾ ಮೂಲಸೌಕರ್ಯ ಅಭಿವೃದ್ಧಿ, ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಾಧನೆಗೆ ಪ್ರೋತ್ಸಾಹ ಹಾಗೂ ಶೈಕ್ಷಣಿಕ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳ ಮೂಲಕ ಅಗತ್ಯವಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶವನ್ನು ಕಲ್ಪಿಸಲು ನಾವು ಶ್ರಮಿಸುತ್ತಿದ್ದೇವೆ. ನಿಮ್ಮ ಒಂದು ಸಣ್ಣ ಕೊಡುಗೆಯು ಒಬ್ಬ ವಿದ್ಯಾರ್ಥಿಯ ಶಿಕ್ಷಣಕ್ಕೆ ಬೆಳಕಾಗಬಹುದು. ನಿಮ್ಮ ಸಹಾಯವು ಗ್ರಾಮೀಣ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ, ವಿದ್ಯಾರ್ಥಿಗಳ ಶಿಕ್ಷಣದ ಉತ್ತೇಜನಕ್ಕೆ ಮತ್ತು ಅವರ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಮಹತ್ವದ ಕೊಡುಗೆಯಾಗಬಹುದು. ಒಬ್ಬ ಮಗುವಿನ ಶಿಕ್ಷಣಕ್ಕೆ ನೀಡುವ ನಿಮ್ಮ ಸಹಾಯವು ಕೇವಲ ದೇಣಿಗೆಯಲ್ಲ—ಅದು ಒಂದು ಭವಿಷ್ಯವನ್ನು ರೂಪಿಸುವ ಅಮೂಲ್ಯ ಹೂಡಿಕೆ.

ಇಂದು ಸಹಕರಿಸಿ – ವಿದ್ಯಾರ್ಥಿಯ ಭವಿಷ್ಯ ನಿರ್ಮಿಸಿ

ನಿಮ್ಮ ದೇಣಿಗೆ • ಅವರ ಶಿಕ್ಷಣ • ನಮ್ಮೆಲ್ಲರ ಜವಾಬ್ದಾರಿ

Contact Us

kalabandhungo@gmail.com

+91 88844 89966

Social Media
Our Bank Details
Bank: Canara Bank
SB Account No: 2529101024586 IFSC Code No.: CNRB0002529 Branch: Basaveshwaranagar
Bengaluru - 560079
All Types of Online Payments are accepted